Feedback / Suggestions

Injustice to farmers in Ramanagara silk market What is the authenticity of a viral video

 

ರಾಮನಗರದ ರೇಷ್ಮೇ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ.! ವೈರಲ್ ವೀಡಿಯೋದ ಅಸಲಿಯತ್ತೇನು?

 

ದಿನಾಂಕ:08.08.2023 ರಂದು ವರದಿಯಾದ ಫೇಸ್‌ ಬುಕ್‌ ನ ವಿಡಿಯೋವೊಂದರಲ್ಲಿ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯು ರೇಷ್ಮೆ ಗೂಡು ಹಾಕಿರುವ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದು 1 ನಿಮಿಷ 54 ಸೆಂಕೆಡುಗಳ ವೀಡಿಯೋದಲ್ಲಿ ಕಂಡುಬಂದಿದ್ದು, ಸದರಿ  ಫೇಸ್ಬುಕ್ ಪೋಸ್ಟ್ ಅನ್ನು ಫ್ಯಾಕ್ಟ್‌ ಚೆಕ್‌ ಮಾಡಲಾಗಿ, ಸದರಿ ವೀಡಿಯೋ ದಿನಾಂಕ:12.01.2022 ರಂದು Hariprasad Kuruboss ಎಂಬ ಖಾತೆಯಿಂದ ಹಂಚಿಕೆಯಾಗಿದ್ದು ಹಳೆಯ ವೀಡಿಯೋ ಎಂಬುದು ಖಚಿತವಾಗಿರುತ್ತದೆ. ನಂತರ ಈ ವೀಡಿಯೋ ಬಗ್ಗೆ ಹೆಚ್ಚಿನ ವಿಚಾರ ಮಾಡಲಾಗಿ ಸದರಿ ಘಟನೆಗೆ ಸಂಬಂಧಿಸಿದಂತೆ ರಾಮನಗರ ಟೌನ್‌ ನ ಐಜೂರು ಪೊಲೀಸ್‌ ಠಾಣೆಯಲ್ಲಿ ದಿನಾಂಕ:12.01.2022 ರಂದು ಮೊ.ಸಂ 01/2022 ಕಲಂ 506,504 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುವುದು ಕಂಡುಬಂದಿದ್ದು ಸದರಿ ವಿಡಿಯೋ ಇತ್ತೀಚಿಗೆ ನಡೆದಿದ್ದುದಲ್ಲವೆಂದು ತಿಳಿದು ಬಂದಿರುತ್ತದೆ.

 

 

 

 

Last Updated: 10-08-2023 04:51 PM Updated By: Admin



Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : RAMANAGARA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080