ಅಭಿಪ್ರಾಯ / ಸಲಹೆಗಳು

ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ದಂಡಗಳು

ಸಂಚಾರ ಉಲ್ಲಂಘನೆ ದಂಡದ ಮೊತ್ತದ ವಿವರಗಳು.

ಕ್ರಮ.ಸಂ.

ಸಂಚಾರ ಉಲ್ಲಂಘನೆಗಳು

ಕಲಂ

ಮೊತ್ತ

1

ಅಜಾಗರೂಕತೆ ಚಾಲನೆ

sec 184 IMV Act

1000/-

2

ಅತೀ ವೇಗದ ಚಾಲನೆ ದ್ವೀಚಕ್ರ , ತ್ರಿಚಕ್ರ/ ಲಘು ಮೋಟಾರು ವಾಹನ

sec 112 r/w 183 (1) (i) IMV Act

1000/-

3

ಅತೀ ವೇಗದ ಚಾಲನೆ ( ಭಾರಿ ಮೋಟಾರು ವಾಹನ, /ಎಂಜಿವಿ/ಎಂಪಿವಿ)

sec 112 r/w 183 (1) (i) IMV Act

2000/-

4

ರಸ್ತೆ ಮಧ್ಯದಲ್ಲಿ ನಿಲ್ಲಿಸುವುದು

sec 117 r/w 177 IMV ACT

1000/-

5

ಸಮವಸ್ತ್ರ ಧರಿಸದೆ ಇರುವುದು

rule 14 (a) (b) r/w 177 IMV Act

500/-

6

ಡಿಸಿ ಅದೇಶ ಉಲ್ಲಂಘನೆ

rule 69 r/w 177 IMV Act

Court fine

7

ಕರ್ಕಶ ಹಾರ್ನ್‌

rule 211(2) r/w 177 IMV Act

500/-

8

ಬಲ್ಬು ಹಾರ್ನ್‌ ಆಳವಡಿಸದಿರುವುದು

CMV Rule 119 r/w 177 IMC Act

500/-

9

ಬ್ರೇಕ್‌ ಲೈಟ್‌ ಇಲ್ಲದೇ ಚಾಲನೆ

CMV Rule 108 r/w 177 IMV Act

500/-

10

ಹೆಡ್‌ ಲೈಟ್‌ ಇಲ್ಲದೇ ವಾಹನ ಚಾಲನೆ

CMV Rule 105 r/w 177 IMV Act

500/-

11

ಕಣ್ಣು ಕುಕ್ಕುವ ಹೆಡ್‌ಲೈಟ್‌

CMV rule 106 r/w 177 IMV Act

500/-

12

ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು

sec 66r/w 192(A) IMV Act

court fine , DL, Permit , RC Cancellation

13

ಕ್ಯಾಬೀನ್‌ನಲ್ಲಿ ಜನ

rule 15(a) r/w 177 IMV Act

200/-

14

ಪರವಾನಿಗೆ ನಿಬಂಧನೆ ಉಲ್ಲಂಘನೆ ಮಾಡಿರುವುದು

sec 66 r/w 192 (A) IMV Act

Court fine

15

ಪೊಲೀಸ್‌ ನೋಟಿಸ್‌ಗೆ ಸಹಿ ಹಾಕದಿರುವುದು/ ಅಸಭ್ಯ ರೀತಿಯ ವರ್ತನೆ

sec 179 IMV Act

2000/-

16

ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸುವುದು

R.R. Rule 15(2) (viii) r/w 177 IMV Act

1000/-

17

ಚಾಲನಾ ಪರವಾನಿಗೆ ಇಲ್ಲದೇ ವಾಹನ ಚಾಲಾಯಿಸುವುದು

sec 3(1) r/w 181 IMV Act

2w& 3 W – 1000/-

LMV - 2000/-

Others - 5000/-

18

ಚಾಲನಾ ಪರವಾನಗಿಯನ್ನು ಪರಿಶೀಲನೆಗೆ ತೋರಿಸದಿರುವುದು

sec 3(1) r/w 181 IMV Act

2w& 3 W – 1000/-

LMV - 2000/-

Others - 5000/-

19

ಚಾಲನಾ ಪರವಾನಿಗೆ ಇಲ್ಲದವರಿಗೆ ವಾಹನ ಚಾಲಾಯಿಸಲು ನೀಡುವುದು

sec 5(1) r/w 180 IMV Act

2w& 3 W – 1000/-

LMV - 2000/-

Others - 5000/-

20

ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು

sec 4 r/w 181 IMV Act

Court Fine

21

ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡುವುದು

sec 5(1) r/w 180 IMV Act

Court Fine(25,000/- 2 years jail

22

ಪ್ರಥಮ ಚಿಕಿತ್ಸೆ ಪಟ್ಟಿಗೆಯನ್ನು ಆಳವಡಿಸದೇ ಇರುವುದು.

Rule 13(v)r/w 177 IMV ACT

500/-

23

ವಾಹನದ ವಿವರ ಬಾಡಿಯಲ್ಲಿ ಬರೆಯದೇ ಇರುವುದು.

Rule 199 r/w 177 IMV ACT

500/-

24

ನಂಬರ್‌ ಪ್ಲೇಟ್‌ ಇಲ್ಲದ/ ದೋಷಪೂರಿತ.

CMV Rule 51 /r/w 177 IMV ACT

500/-

25

ಸೈಡ್‌ ಮಿರರ್‌ ಇಲ್ಲದಿರುವುದು.

Rule 138 r/w 177 IMV Act

500/-

26

ಹ್ಯಾಂಡ್‌ ಬ್ರೇಕ್‌ ಇಲ್ಲದಿರುವುದು.

CMV Rule 96(1) r/w 177 IMV ACT

500/-

27

ಖಾಸಗಿ ಕಾರಿನಲ್ಲಿ ಬಾಡಿಗೆಗೆ ವಾಹನ ನೀಡುವುದು

Sec 53(1)(b) r/w 192 IMV ACT

Court Fine

28

ಸವೇದ ಟೈಯರ್‌ ಹಾಕಿ ಚಾಲನೆ.

CMV Rule 94(1) r/w 177 IMV ACT

500/-

29

ದೂರು ಪೆಟ್ಟಿಗೆ ಇಲ್ಲದಿರುವುದು.

Rule 96 r/w 177 IMV ACT

500/-

30

ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು.

Rule 167 r/w 177 IMV ACT

500 /_

31

ಧೂಮಪಾನ ಸೇದಿ ಕೊಂಡು ವಾಹನ ಚಾಲನೆ.

Rule 13(b) r/w 177 IMV ACT

500/-

32

ಟ್ರಾಫಿಕ್‌ ಲೈಟ್‌ ಉಲ್ಲಂಘನೆ.

Rule 219 r/w 177 IMV ACT

500/-

33

ಸಂಚಾರ ಸಿಗ್ನಲ್‌ ಉಲ್ಲಂಘನೆ.

Sec 119 r/w 177 IMV ACT

500/-

34

ಏಕಮುಖಿ ರಸ್ತಯ ವಿರುದ್ದ ಚಾಲನೆ.

Rule 218 r/w 177 IMV ACT

500/-

35

ಚಾಲಕ ಬ್ಯಾಡ್ಜ್‌ ಧರಿಸದೆ ಇರುವುದು.

Rule 12(1) r/w 177 IMV ACT

500/-

36

ಬಸ್ಸಿನ ಬಾಗಿಲು ತೆರೆದು ಚಾಲನೆ.

Rule 115(2) r/w 177 IMV ACT

500/-

37

ತಂಗುದಾಣವಲ್ಲದ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು

Rule 102(i)(ii) r/w 177 IMV ACT

500/-

38

ಪರವಾನಿಗೆ / ವಿಮೆ/ನೂಂದಾಣಿ / (ಎಫ್‌.ಸಿ)ಆರ್ಹತಾ ಪತ್ರ ಹಾಜರುಪಡಿಸದೇ ಇರುವುದು.

Rule 13(r)(i)(ii)(iii)(iv) r/w 177 IMV ACT

500/-

39

ವಾಯು ಮಾಲಿನ್ಯ ಇಲ್ಲದಿರುವುದು.

CMV rule 115 r/w 190(2) IMV ACT

1000/-

40

(ಎಫ್‌.ಸಿ)ಆರ್ಹತಾ ಪತ್ರ ಇಲ್ಲದಿರುವುದು.

CMV rule 52 r/w 192 IMV ACT

Court Fine

41

ವಿಮೆ ಇಲ್ಲದೆ ಇರುವುದು.

Sec 146/ r/w 196 IMV ACT

2w & 3w -1000/-

LMV -2000/-

OTHERS-4000/-

42

ಆತೀ ಉದ್ದದ ಸರಕು ಸಾಗಣಿ.

Rule 196 r/w 177 IMV ACT

500/-

43

ನಿಗದಿತ ಭಾರಕ್ಕಿಂತ ಅಧಿಕ ಭಾರ ಸಾಗಿಸಿದ್ದು

Sec 113 r/w 194 IMC ACT

Court Fine

44

ತೆರಿಗೆ ಚೀಟಿ ತೊರಿಸದೇ ಇರುವುದು.

Sec 5(3) r/w 12(2) KMVT ACT

Court Fine

45

ಬಸ್ಸಿನಲ್ಲಿ ಮೀತಿಮೀರಿ ತುಂಬುವಿಕೆ. ( ನಿರ್ವಾಹಕ)

Rule 25(8) r/w 177 IMC ACT

200/- Per passenger

46

ಫುಟ್‌ ಬೋರ್ಡ್‌ನಲ್ಲಿ ಪ್ರಯಾಣಿಕರನ್ನು

ನಿಲ್ಲಿಸಿದ್ದು.

CMV Rule 123 r/w 177 IMV Act

500/-

47

ವಾಹನದಲ್ಲಿ ಕೋಳಿ ಸಾಗಿಸುವುದು.

Rule 74 r/w 177 IMV Act

500/-

48

ವೃತ್ತ ಬಳಸದೇ ವಾಹನ ಚಾಲನೆ.

R.R Rule 2 r/w 177 IMV Act

500/-

49

ವಾಹನ ಚಾಲನೆ ಸಮಯ ಮೊಬೈಲ್‌ ಪೋನ್‌ ಬಳಕೆ.

Rule 230 (A) r/w 177 IMV Act

2w & 3w-1500/-

OTHERS-3000/-

50

ವಾಹನವನ್ನು ರಾಂಗ್‌ ಸೈಡ್ನಿಂದ ಚಲಾಯಿಸುವುದು.

R.R Rule 7 r/w 177 IMV Act

500/-

51

ರಿಕ್ಷಾದಲ್ಲಿ ಮೀಟರ್‌ ಹಾಕದೇ ವಾಹನ ಚಾಲನೇ.

Rule 16(K) r/w 177 IMV Act

500/-

52

ಬಾಡಿಗೆ ಹೋಗುವುದಕ್ಕೆ ನಿರಾಕರಣೆ.

Rule 16(B) r/w 177 IMV Act

500/-

53

ಮೀಟರಿಗಿಂತ ಅಧಿಕ ಹಣ ವಸೂಲಿ.

Rule 16(J) r/w 177 IMV Act

500/-

54

1+1 ರ ಬದಲು 1+2 ಸಾಗಿಸಿದ್ದು ( ದ್ವಿಚಕ್ರ)

Sec 128 (a) r/w 177 IMV Act

1000/-

55

ರಿಕ್ಷಾದಲ್ಲಿ ಚಾಲಕನ ಸೀಟಿನಲ್ಲಿ ಜನ ಸಾಗಣೆ.

Rule 13 ( N) r/w 177 IMV Act

500/-

56

ವಾಹನದಲ್ಲಿ ಇಂಡಿಕೇಟರ್‌ ಹಾಕದೇ ಇರುವುದು.

CMV Rule 103 r/w 177 IMV Act

500/-

57

ತಾತ್ಕಾಲಿಕ ನೋಂದಣಿ ಮಾಡದೇ ವಾಹನ ಚಾಲನೆ.

Sec 39 r/w 192 IMV Act

Court fine

58

ಹೊದಿಕೆ ಹಾಕದೇ ಮರಳನ್ನು ಸಾಗಿಸುವುದು.

Rule 182 r/w 177 IMV Act

500/-

59

ಸೀಟ್‌ ಬೇಲ್ಟ್‌ ಹಾಕದೇ ವಾಹನ ಚಾಲನೆ.

CMV Rule 125 r/w 177 IMV Act

500/-

60

ವಾಹನದಲ್ಲಿ ಟೇಪ್‌ರೇಕಾರ್ಡರ್‌ ಅಳವಡಿಕೆ.

Rule 211 r/w 177 IMV Act

500/-

61

ಕಪ್ಪು ಸ್ಟಿಕರ್‌ ಅಂಟಿಸುವುದು (ಟಿಂಟ್‌ ಗ್ಲಾಸ್‌)

CMV Rule 100(2) r/w 177 IMV Act

500/-

62

ದೋಷಪೂರಿತ ಸೈಲೆನ್ಸ್‌ರ್‌

CMV Rule 120 r/w 177 IMV Act

500

63

ಹಿಂಬದಿ ಸವಾರ ಹೆಲ್ಮೆಟ್‌ ಧರಿಸದೇ ಇರುವುದು

Rule 230(1) r/w 177 IMV Act

500/-

64

ಸವಾರ ಹೆಲ್ಮೆಟ್‌ ಧರಿಸದೇ ಇರುವುದು

230 KMV Rules 1989 Sub Rule (1)

500/-

65

ವಾಹನವನ್ನು ತಪ್ಪಾಗಿ ನಿಲ್ಲಿಸುವುದು ಮತ್ತು ಅಪಯಕಾರಿ ರೀತಿಯಲ್ಲಿ ವಾಹನ ನಿಲುಗಡೆಗೆ ನಿಷೇಧಿಸಿದ ಸ್ಥಳದಲ್ಲಿ ನಿಲ್ಲಿಸುವುದು

sec 190 (2) of Motor Vehicle Act 1988 ( Central Act 59 of 1988)

1000/-

66

ಸರ್ಕಾರಿ ಅದೇಶಗಳ ಉಲ್ಲಂಘನೆ, ಅಡ್ಡಿ ಮಾಡುವುದು ಮತ್ತು ಮಾಹಿತಿ ನೀಡಲು ನಿರಾಕರಿಸುವುದು.

sec 179 (1) & (2) MV Act

1000/-

67

ಚಾಲನಾ ಅನುಜ್ಞಾಪತ್ರ ಅಮಾನತು ಅವಧಿಯಲ್ಲಿ ವಾಹನ ಚಾಲನೆ ಮಾಡಿದಲ್ಲಿ

sec 19 7 20 r/w 182 (1) MV Act

10,000/-

68

ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ಅಂಗವೈಕಲ್ಯತೆ ಹೊಂದಿದವರುರು ವಾಹನ ಚಲಾಯಿಸುವುದು

ಸೆಚ 186 MV Act

1000/- + 1sttime

2000/- = 2ndtime

69

ವಾಹನವನ್ನು ರೇಸಿಂಗ್‌ ಮಾಡುವುದು ಮತ್ತು ಸ್ಪೀಡ್‌ ಟ್ರಯಲ್‌ ಮಾಡುವುದು

sec 189 MV Act

5000/- =1sttime

10,000/- = 2ndtime

70

ನೊಂದಣಿ ಮಾಡದೆ ವಾಹನವನ್ನು ಚಲಾಯಿಸುವುದು

sec 39 r/w 192(1) MV Act

2w & 3w = 2000/-

LMV = 3000/-

Others = 5000/-

71

ಚಾಲನೆ ಮಾಡುವಾಗ ಚಾಲಕನೊಂದಿಗೆ ಮಕ್ಕಳನ್ನು ಕುಳ್ಳಿರಿಸುವುದು

sec 194-B MV Act

500/-

72

ದ್ವಿಚಕ್ರ ವಾಹನದಲ್ಲಿ ಸವಾರ ಹಾಗೂ ಸಹ-ಸವಾರ ಸುರಕ್ಷತೆ ನಿಯಮ ಪಾಲಿಸದಿರುವುದು.

sec 194-c MV Act

500/-

 

 

 

ಇತ್ತೀಚಿನ ನವೀಕರಣ​ : 09-09-2021 01:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಮನಗರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080